Leatest one😂😂😂😂😂 ಗಂಡ ಹೆಂಡತಿಯ ಚಿಂತೆ! ಗಂಡ ಹೆಂಡತಿ ರಾತ್ರಿಯ ಸಮಯದಲ್ಲಿ ಹಾಸಿಗೆ ಮೇಲೆ ಮೌನವಾಗಿ ಮಲಗಿದ್ದರು ಇಬ್ಬರ ನಡುವೆ ಯಾವ ಮಾತುಕಥೆ ಇಲ್ಲ !! 😒😔ಹೆಂಡತಿಯ ಯೋಚನೆ... ೧ ಇವರು ನನ್ನ ಜೊತೆ ಯಾಕೆ ಮಾತನಾಡುತಾ ಇಲ್ಲ? 2 ನನ್ನ ಸೌಂದರ್ಯ ಕಮ್ಮಿ ಆಗಿದೆಯಾ? 3ನಾನೇದರೂ ಡುಮ್ಮಿ ಆಗಿದ್ದೇನಾ? ೪ ಇವರೇನದರೂ ಇನ್ನೊಬ್ಬಳನ್ನು ಇಷ್ಟ ಪಡುತ್ತಾ ಇದ್ದರಾ? 😣ಗಂಡನ ಚಿಂತೆ ಕಟ್ಟಪ್ಪ ಯಾಕೆ ಬಾಹುಬಲಿನ ಕೊಂದ😝😝😝😝
Whatever posted on this blog is only the messages I got in the WhatsApp, Send useful information to nlitemedia.hka.public@blogger.com, We will post directly on my blog.