Leatest one😂😂😂😂😂
ಗಂಡ ಹೆಂಡತಿಯ ಚಿಂತೆ!
ಗಂಡ ಹೆಂಡತಿ ರಾತ್ರಿಯ ಸಮಯದಲ್ಲಿ ಹಾಸಿಗೆ ಮೇಲೆ ಮೌನವಾಗಿ ಮಲಗಿದ್ದರು
ಇಬ್ಬರ ನಡುವೆ ಯಾವ ಮಾತುಕಥೆ ಇಲ್ಲ !!
😒😔ಹೆಂಡತಿಯ ಯೋಚನೆ...
೧ ಇವರು ನನ್ನ ಜೊತೆ ಯಾಕೆ ಮಾತನಾಡುತಾ ಇಲ್ಲ?
2 ನನ್ನ ಸೌಂದರ್ಯ ಕಮ್ಮಿ ಆಗಿದೆಯಾ?
3ನಾನೇದರೂ ಡುಮ್ಮಿ ಆಗಿದ್ದೇನಾ?
೪ ಇವರೇನದರೂ ಇನ್ನೊಬ್ಬಳನ್ನು ಇಷ್ಟ ಪಡುತ್ತಾ ಇದ್ದರಾ?
😣ಗಂಡನ ಚಿಂತೆ
ಕಟ್ಟಪ್ಪ ಯಾಕೆ ಬಾಹುಬಲಿನ ಕೊಂದ😝😝😝😝

Comments
Post a Comment