ಗಂಡ ಹೆಂಡತಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದ.
ಮಧ್ಯಾಹ್ನದ ಹೊತ್ತಿನಲ್ಲಿ ಹೆಂಡತಿ ಊಟ ಮುಂದಿಟ್ಟು
"ಹ್ಯಾವ್ ಡಿನ್ನರೂ" ಅಂದಳು.
"ಇಟ್ ಈಸ್ ನಾಟ್ ಡಿನ್ನರ್,
ಇಟ್ ಈಸ್ ಲಂಚ್, ಡೋಂಟ್ ಯೂ ಅಂಡರ್ ಸ್ಟ್ಯಾಂಡ್... " ಎಂದು ಗಂಡ ಬೈಯ್ಯಲಾರಂಭಿಸಿದ.
ಅಷ್ಟರಲ್ಲಿ ಅವಳಂದ್ಲು :
" ಜಾಸ್ತಿ ಎಗರಾಡಬೇಡಿ.
ಜಗತ್ತಿನಲ್ಲಿ ಇಲ್ದಿರೋ ಜ್ಞಾನ ಇಟ್ಟುಕೊಂಡಿರೋರ್ ಥರಾ.
ಅದು ನಿನ್ನೆ ರಾತ್ರಿ ಉಳ್ದಿರೊ ಅನ್ನ. ಸುಮ್ನೆ ಊಟ ಮಾಡಿ. ನಮಗೂ ಗೊತ್ತು ಕಣ್ರೀ ಯಾವಾಗಿನ್ ಊಟಕ್ಕೆ ಏನಂತಾರೆ ಅಂತ"
ಗಂಡ : 🙄😳🙄😳🙄😳

Comments
Post a Comment