ಸರ್ವರಿಗೂ 69ನೇ "ಗಣರಾಜ್ಯೋತ್ಸವ"ದ ಶುಭಾಶಯಗಳು. ಈ ಮಾಹಿತಿಯನ್ನು ತಪ್ಪದೇ ಓದಿರಿ ಸಾಧ್ಯವಾದಷ್ಟು ಪ್ರಸಾರ ಮಾಡಿ #ದೇಶಭಕ್ತರಿಗೆ_ಸ್ಫೂರ್ತಿದಾಯಕವಾಗಿರುವ ‘#ವಂದೇ_ಮಾತರಂ’ #ಗೀತೆಯ_ಇತಿಹಾಸ ‘ವಂದೇ ಮಾತರಂ’ ಇದು ಭಾರತದ ರಾಷ್ಟ್ರಗೀತೆಎಂದು ಪ್ರಸಿದ್ಧವಾಗಿದೆ. ಅದರಲ್ಲಿರುವ ವಂದೇಮಾತರಂ ಈ ಎರಡು ಶಬ್ದಗಳಿಗೆ ಬಹಳ ಮಹತ್ವವುಲಭಿಸಿದೆ. ಅನೇಕ ರಾಷ್ಟ್ರಭಕ್ತರಿಗೆನ್ಯಾಯಾಲಯದಲ್ಲಿ ಕಠಿಣ ಶಿಕ್ಷೆಗಳಾದಾಗ, ಅನೇಕಕ್ರಾಂತಿಕಾರರು ನಗುನಗುತ್ತಾ ಗಲ್ಲಿನ ಕುಣಿಕೆಗೆ ತಮ್ಮಕುತ್ತಿಗೆಯನ್ನು ಒಡ್ಡುವಾಗ ಅವರಿಗೆ ಈ ಎರಡುಶಬ್ದಗಳೇ ನೆನಪಾಗುತ್ತಿದವು. ಈ ಹಿನ್ನೆಲೆಯಲ್ಲಿವಂದೇ ಮಾತರಂನ ಇತಿಹಾಸವನ್ನು ನಾವೀಗತಿಳಿದುಕೊಳ್ಳೋಣ. ಮಾತೃಭೂಮಿಯ ಹಿರಿಮೆಯೇ ಹಿಂದೂಸಂಸ್ಕೃತಿಯ ಮುಖ್ಯ ಸೂತ್ರವಾಗಿದೆ. ಪ್ರಭುಶ್ರೀರಾಮಚಂದ್ರನಿಂದ ಹಿಡಿದು ಶಿವಾಜಿಮಹಾರಾಜರವರೆಗೆ ಎಲ್ಲರಿಗೂ ಮಾತೃಭೂಮಿಯಒಲವಿದೆ. ರಾವಣನ ವಧೆಯಾದ ನಂತರ ಕೆಲವರುಶ್ರೀರಾಮನಿಗೆ ಲಂಕೆಯಲ್ಲಿಯೇ ಉಳಿಯಲುಹೇಳಿದಾಗ, ಶ್ರೀ ರಾಮಚಂದ್ರನು ‘ಜನನೀಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸಿ’ ಎಂದುನೀಡಿದ ಉತ್ತರವು ಅತ್ಯಂತ ಸುಪ್ರಸಿದ್ಧವಾಗಿದೆ.ಪ್ರಭು ಶ್ರೀರಾಮಚಂದ್ರನೇ ಸ್ವತಃ,‘ನನ್ನ ಮಾತೆ ಮತ್ತುಮಾತೃಭೂಮಿಯು ನನಗೆ ಸ್ವರ್ಗಕ್ಕಿಂತಲೂಪ್ರಿಯವಾಗಿದೆ’ ಎನ್ನುತ್ತಾನೆ. ಸುಜಲಾಂ, ಸುಫಲಾಂ ಮತ್ತು ಸಸ್ಯಶ್ಯಾಮಲೆಯಾಗಿರುವ ಈ ಭೂಮಿಯು ಯಾವದೇಶಭಕ್ತನಿಗೆ ವಂದನೀಯವಾಗಿಲ್ಲ?ಐಶ್ವರ್ಯದಾಯಿ, ಪುಣ್ಯಪ್ರದವಾದ ಹಾಗೂಸ...
Whatever posted on this blog is only the messages I got in the WhatsApp, Send useful information to nlitemedia.hka.public@blogger.com, We will post directly on my blog.