ಎಡಗಡೆಯಿಂದ ಓದಿದರೂ ಸರಿ, ಬಲಗಡೆಯಿಂದಓದಿದರೂ ಅದೇ ಅರ್ಥ ನೀಡುವ ಹತ್ತುಪದಗಳನ್ನು ನೀಡಿ.
1. ಕರಿದ ತಿಂಡಿಯೊಂದರ ಹೆಸರು
2. ಒಂದು ತರಕಾರಿ ಹೆಸರು.
3. ಜಿಲ್ಲೆಯೊಂದರ ಹೆಸರು.
4. ಬಂಗಾರದ ಮತ್ತೊಂದು ಹೆಸರು
5.12 ರಾಶಿಗಳಲ್ಲಿ ಒಂದರ ಹೆಸರು
6. ಗಾಳಿ ಆಡಲು ಬೇಕೇ ಬೇಕು.
7. ಪಂಚೇಂದ್ರಿಯಗಳಲ್ಲಿ ಇದೂ ಒಂದು.
8. ಕನ್ನಡ ವ್ಯಾಕರಣಗಳಲ್ಲಿ ಇದು ಒಂದು
9. ಮಿಂಚು ಬಂದರೆ ಇದು ಸಾಮಾನ್ಯವಾಗಿಬರುತ್ತದೆ.
10. ವಿರಸ ವಿರುದ್ದ ಪದ.
ಕನ್ನಡವನ್ನ ಬಲ್ಲ ಬುದ್ದಿವಂತರಿಗೆ ಇದುಸವಾಲು👍
1. ಕರಿದ ತಿಂಡಿಯೊಂದರ ಹೆಸರು
2. ಒಂದು ತರಕಾರಿ ಹೆಸರು.
3. ಜಿಲ್ಲೆಯೊಂದರ ಹೆಸರು.
4. ಬಂಗಾರದ ಮತ್ತೊಂದು ಹೆಸರು
5.12 ರಾಶಿಗಳಲ್ಲಿ ಒಂದರ ಹೆಸರು
6. ಗಾಳಿ ಆಡಲು ಬೇಕೇ ಬೇಕು.
7. ಪಂಚೇಂದ್ರಿಯಗಳಲ್ಲಿ ಇದೂ ಒಂದು.
8. ಕನ್ನಡ ವ್ಯಾಕರಣಗಳಲ್ಲಿ ಇದು ಒಂದು
9. ಮಿಂಚು ಬಂದರೆ ಇದು ಸಾಮಾನ್ಯವಾಗಿಬರುತ್ತದೆ.
10. ವಿರಸ ವಿರುದ್ದ ಪದ.
ಕನ್ನಡವನ್ನ ಬಲ್ಲ ಬುದ್ದಿವಂತರಿಗೆ ಇದುಸವಾಲು👍
Comments
Post a Comment