😜ಅವಳು - ನೆನ್ನೆ ರಾತ್ರಿ ನನ್ ಬಾಯ್ ಪ್ರೆಂಡ್ ಜೊತೆ ಡೇಟಿಂಗ್ ಹೋಗಿದ್ದೆ ಕಣೆ. ಅಬ್ಬ ಎಂಥಾ ಅನುಭವ! ಮರ್ಯೊಕೆ ಸಾದ್ಯ ಇಲ್ಲ!!!
😜ಇವಳು - ಹೌದ!? ಎನೇನ್ ನೆಡಿತು ಅಂತ ಹೇಳೆ ಪ್ಲಿಸ್ ....
😜ಅವಳು - ಅವನು ಸೀದ ಅವನ್ ರೂಮಿಗೆ ಕರ್ಕಂಡೊದ. ನನ್ನ ತಬ್ಕೊಂಡ್ ಪ್ರೀತಿಯಿಂದ ಮುತ್ತು ಕೊಟ್ಟ. ಆಮೇಲೆ ಮೆಲ್ಲಗೆ ಅವನ ಕೈ ನನ್ ಹೆಗಲಮೇಲೆ ತಂದು ..... ನನ್ ವೇಲ್ ಎಳೆದ. ನಾನು ರೆಡ್ ಕಲರ್ ಚೂಡಿ ಆಕೊಂಡಿದ್ದೆ. ಅದೆ ಲಾಸ್ಟ್ ವೀಕ್ ಮಂತ್ರಿ ಸ್ಕೈರ್ನಲ್ಲಿ ತಕೊಂಡಿದ್ನಲ್ಲ....ಅದು.
😜ಇವಳು - ಲಾಸ್ಟ್ ವೀಕ್ ಬಟ್ಟೆ ತಗೊಂಡ್ಯ? ನನಗೆ ಗೊತ್ತೆ ಇರ್ಲಿಲ್ಲ!
😜ಅವಳು - ಹ್ಙೂಂ ಕಣೆ... ಅಲ್ಲೆ ಡಿಸ್ಕೌಂಟ್ ಸೇಲಾಕಿದ್ರು. ಅಲ್ಲೆ ಒಂದೆರಡ್ ಜೊತೆ ಜಿನ್ಸ್. ಟಾಪ್ಸ್ ಕೂಡ ತಗೊಂಡೆ...
😜ಇವಳು - ನಂಗೂ ಕರ್ಯೊದಲ್ವ ..? ಇನ್ನೂ ಸೇಲ್ ನೆಡಿತಾ ಇದ್ಯ?
😜ಅವಳು - ಹ್ಙೂಂ ಈಗ್ಲೂ ಇದೆ...
😜ಇವಳು - ಅಂಗಾದ್ರೆ ನಾನು ಒಂದಷ್ಟು ಬಟ್ಟೆ ತಗೊಬೇಕು.. ಒಂದ್ ನಿಮಿಷ ಇರು ರೆಡಿಯಾಗ್ತಿನಿ .. ಇಬ್ರೂ ಹೊಗ್ ಬರೊಣ.
😝😝😝😝 ಇ ಹುಡ್ಗೀರೆ ಇಂಗೆ ಶಾಪಿಂಗ್ ಅಂದ್ರೆ ಸಾಕು ನಾವೇನ್ ಮಾತಾಡ್ತಿದ್ವಿ ಅನ್ನೊದನ್ನು ಮರ್ತ್ಬಿಡ್ತರೆ.... ಪಾಪ ನಮ್ಮು ಹುಡುಗ್ರು ರೂಂಮಲ್ಲಿ ಮುಂದೆನಾಯ್ತು ಅಂತ ತಿಳ್ಕೊಳೊಕೆ ಕಾಯ್ತಾ ಇದ್ರು ? ಛೇ .. ನಿರಾಸೆ ಆಗೊಯ್ತು !! 😝😝😝😝

Comments
Post a Comment