ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸರಳ ಚಿಕಿತ್ಸೆಗಳು ....
1) ಅತಿಯಾದ ಸುಸ್ತು:- 100 ml ತಣ್ಣೀರಿಗೆ 2 ಚಮಚ ಸಕ್ಕರೆ 10 ಹನಿ rose water ಮತ್ತು 60ml "ವಿಸ್ಕಿ" ಪ್ರತಿ 3 ಗಂಟೆಗೊಮ್ಮೆ
2) ಕೆಮ್ಮು :- 4 ಚಿಟಿಕೆ ಶುಂಠಿ ಪೌಡರ್ 1 ಚಮಚ ಜೇನುತುಪ್ಪ 100ml ಬಿಸಿ ನೀರಿನ ಜೊತೆ 30ml "ಬ್ರ್ಯಾಂಡಿ" ಬೆಳಿಗ್ಗೆ ರಾತ್ರಿ ಅಹಾರದ ನಂತರ
3) ಥಂಡಿ ಜ್ವರ :- 2 ಕರಿಮೆಣಸಿನ ಪೌಡರ್ ಬಿಸಿನೀರಿನೊಂದಿಗೆ ಕರಡಿ ಜೊತೆ 60-90ml "ರಮ್" ರಾತ್ರಿ ಊಟದ ನಂತರ
4) ಹಸಿವೆ ಹೆಚ್ಚಿಸಲು :- 30ml ನೀರಿನೊಂದಿಗೆ 30ml ರೆಡ್ "ವೈನ್" ದಿನಕ್ಕೆ 3 ಬಾರಿ ಆಹಾರಕ್ಕೆ 15 ನಿಮಿಷ ಮೊದಲು
5) ಕಿಡ್ನಿ ಸ್ಟೊನ್ :- ಅವರವರ ಶಕ್ತಿಗೆ ಅನುಸಾರವಾಗಿ ದಿನಕ್ಕೆ 2-3 ಬಿಯರ್..
6) ಅಜೀರ್ಣ (ಹೊಟ್ಟೆಉಬ್ಬರ) :- 2 ಚಿಟಿಕೆ ಇಂಗು 4 ಚಮಚ ಲಿಂಬುರಸದೊಂದಿಗೆ 120ml ಜಿನ್ or ವೋಡ್ಕಾ ...
7) ನಿದ್ರಾಹೀನತೆ(ಸಂಸಾರ ಸಮಸ್ಯೆ) :- ಸ್ವಲ್ಪ ಸೋಡಾ ಸ್ವಲ್ಪ ನೀರು 2-3 ice cube ಹಾಕಿ ... ನಿಮ್ಮ ಸಮಸ್ಯೆ ಮರೆಯುವಷ್ಟು ಪ್ರಮಾಣದಲ್ಲಿ ನಿಮ್ಮ ಇಷ್ಟದ ಯವುದೇ brand ಆದ್ರೂ ಸರಿ...
ನಿಮಗೂ ಇಂತಹ ಮನೆಮದ್ದುಗಳು ಗೊತ್ತಿದ್ದಲ್ಲಿ ದಯವಿಟ್ಟು ನಿಮ್ಮವರೊಂದಿಗೆ ಹಂಚಿಕೊಳ್ಳಿ....😄 😜

Comments
Post a Comment