Skip to main content

Posts

"ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೇ" #ಜೈ_ಶ್ರೀ_ರಾಮ್🚩🚩🚩🚩🚩🚩🚩🚩🚩🚩  #ಶ್ರೀ_ರಾಮನವಮಿಯ_ಶುಭಾಶಯಗಳು#..           🚩ಶುಭೋದಯ🚩
ಹೆಂಡತಿ:ರೀ ಸಿನಿಮಾ ಗೇ ಹೋಗೋನ ಬನ್ನಿ ಗಂಡ:ಯಾವ ಸಿನಿಮಾ? ?🙂 ಹೆಂಡತಿ:ಹೇ ಬುಲ್ಲಿ😊😊😍 ಗಂಡ:ನಿನೌನ ಹೇ ಬುಲ್ಲಿ ಅಲ್ಲ ಲೇ ಅದು ಹೆಬ್ಬುಲಿ 😂😂😂😂😂😂😂
ಹೆಬ್ಬುಲಿ ಚಿತ್ರದ ಮೇಲೆ ಬಹಳ ನಿರೀಕ್ಷೆಯಿಟ್ಟುಕೂಂಡು ಚಿತ್ರಮಂದಿರ ಪ್ರವೇಶಿಸಿದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು .ಮೊದಲ ಭಾಗದಲ್ಲಿ ಪೂರ್ತಿಯಾಗಿ ಅದೆ ಹಳೆ ಬಿಲ್ಡಪ್ ಹಾಗು ವೇಗವಿಲ್ಲದ ಕಥೆ ಕೊಂಚ ಬೇಸರ ತರಿಸುತ್ತದೆ ದ್ವಿತಿಯರ್ಧದಲ್ಲೆ ಕಥೆ ಪ್ರಾರಂಭ ಸೈನಿಕನ ಮನೆಯಲ್ಲಿ ಆಗುವ ಸಮಸ್ಯೆಯವಯನ್ನು ನಾಯಕ ಹೇಗೆ ನಿಭಾಯಿಸುತ್ತಾನೆ ಎಂಬುದೆ ಸಿನಿಮಾದ ಕಥೆ ಯೋಧನ ಪಾತ್ರ ಮಾಡಿರುವ ಸುದೀಪ್ ಅಬ್ಬರಿಸುತ್ತಾರೆ ನಾಯಕನ ಅಣ್ಣ ಹಾಗೂ IAS ಅಧಿಕಾರಿಯ ಪಾತ್ರ ಮಾಡಿರುವ ರವಿಚಂದ್ರನ್ ತಮ್ಮ ನೈಜ ನಟನೆಯಿಂದ ಇಪ್ಟವಾಗುತ್ತಾರೆ ಖಳನಟರಾದ ರವಿಶಂಕರ್ ಹಾಗು ರವಿಕಿಶನ್ ಉತ್ತಮ ನಟನೆಯಿಂದಾಗಿ ಇಷ್ಟವಾಗುತ್ತಾರೆ  ನಾಯಕಿ ಆಟಕ್ಕುಂಟು ಲೆಕ್ಕಕ್ಕಿಲ್ಲಾ. . ಹಾಡುಗಳು ಆಕರ್ಷಣೆಯಾಗಿವೆ, . ನಿರ್ದೇಶನದ ವಿಚಾರಕ್ಕೆ ಬಂದರೆ ಸಿಂಪಲ್ ಕಥೆಯನ್ನು ಇಟ್ಟುಕೂಂಡು ಮಾಡಿರುವ ಪ್ರಯತ್ನವಷ್ಟೆ. . ಕ್ಯಾಮರ ಕೈಚಳಕ ಉತ್ತಮವಾಗಿದೆ. ಅದ್ದೂರಿ ಮೇಕಿಂಗ್ ಹಾಗೂ ಮನತಣಿಸುವ ಸುಂದರ ತಾಣಗಳು ಗಮನಿಸಬೇಕಾದ ಅಂಶ. .ಅಂಕ 3./5...!
ರವಿಚಂದ್ರನ್ ಅವರ ಪ್ರೇಮಲೋಕ ಈಗ ಬಂದಿದಿದ್ರೆ.. ಕೈದಿಗಳು: ಬಂದ್ಲು ಸಾರ್.. ಓಹೋ.. ಬಂದ್ಲು ಸಾರ್.. ಜೈಲರ್: ನೀನೇನಾ ಶಕುಂತಲಾ..? ಅಲ್ಲಾ ನಾ ಶಶಿಕಲಾ...!! ಯಾರನ್ನ ನೋಡ್ಬೇಕು? ನಿಮ್ಮನ್ನೇ ನೋಡ್ಬೆಕು. ಏನಾಗಬೇಕಾಗಿತ್ತು? ಅಡ್ಮಿಟಾಗಬೇಕಿತ್ತು.. ಬಂದ್ಲು ಸಾರ್.. ಓಹೋ ಹೋಗಮ್ಮ ಶಶಿ, ಅಲ್ಲೆ ಇಲ್ಲೇ ಎಡಜಸ್ಟ್ ಮಾಡ್ಕೋ.. ನಿನಗ್ಯಾವ ಸೆಲ್ ಬೇಕೋ ಅದೇ ಸೆಲ್ ಸೆಲೆಕ್ಟ್ ಮಾಡ್ಕೋ... ಜೈಲರ್: ಹೊಸ ಖೈದಿ ಅಂತ ಬಿಡ್ತಿನಿ. ನಾಳೆಯಿಂದ ನೋಡ್ಕೋತಿನಿ... ಅಂಡರಸ್ಟ್ಯಾಂಡ್..? ಯಸ್ ಸರ್.... 😀😀😀
Today ..👇👇 Week   *End* Month *End* Year     *End*  500.     *End* 1000.    *End* END😂😜🍺🍺🍺😂😂😂😂
State Bank of Mysore in Hubli: ಇನ್ನೂ ಬಾಗಿಲು ತೆರಿಯದ SBM bank na ಹೊರಗೆ ಜನರು  ನೋಟನ್ನು ಅದಲು ಬದಲು ಮಾಡಿಕೊಳ್ಳಲು  ದೊಡ್ಡದಾದ ಸಾಲಿನಲ್ಲಿ ನಿಂತಿದ್ದರು. 🚶🏻ವ್ಯಕ್ತಿಯೊಬ್ಬ ಪದೇ ಪದೇ ಮುಂದೆ ಹೋಗಲು ಪ್ರಯತ್ನಿಸಿತ್ತಿದ್ದ. ಅವನನ್ನು ಸಾಲಿನಲ್ಲಿ ನಿಂತವರು ಹಿಂದಕ್ಕೆ  ಎಳೆಯುತ್ತಿದ್ದರು. 5-6 ಬಾರಿ ಎಳೆದ ನಂತರ ಅವನು ಜೋರಾಗಿ ಚೀರಿದ: "ಲೇ!!! ಹುಚ್ಚು  nan ಮಕ್ಕಳ Bank manager ನಾನು  ಬಿಡ್ರಲೆ......... 😝 😝 😃 😃 😆 😆 😆 😆 😆 😆 😆
ತುಂಬಾ ದೊಡ್ಡ ವ್ಯಾಪಾರಸ್ಥನೊಬ್ಬ ಒಂದು ಪ್ರಾಣಿ ಸಂಗ್ರಹಾಲಯ [zoo] ತೆರೆದ. ಮತ್ತು ಅದರ ಪ್ರವೇಶ ದರ : ರೂ.50 ನಿಗದಿಪಡಿಸಿದ. ಆದರೆ ಯಾರೂ ಬರಲಿಲ್ಲ...!! ನಂತರ ಪ್ರವೇಶ ದರವನ್ನು ರೂ.25/- ಕ್ಕೆ ಕಡಿತಗೊಳಿಸಿದ. ಆದರೂ ಯಾವೊಬ್ಬ ಗಿರಾಕಿಯೂ ಬರಲಿಲ್ಲ....! ಆಗ ಪ್ರವೇಶ ದರವನ್ನೂ ಮತ್ತೂ ಕಡಿಮೆ ಅಂದರೆ ರೂ.20-00 ಮಾಡಿದ. ಆಗಲೂ ಗಿರಾಕಿ ಹತ್ತಿರಕ್ಕೂ ಸುಳಿಯಲಿಲ್ಲ.....! ಝೂ ಮಾಲೀಕನಿಗೆ ತಲೆಕೆಟ್ಟು ಪ್ರವೇಶ ದರವನ್ನು 10-00 ಕ್ಕೆ ಇಳಿಸಿದ. ಆಗ ಸಹ ಪ್ರಾಣಿ ಸಂಗ್ರಹಾಲಯಕ್ಕೆ ಒಬ್ಬರೂ ಬರಲಿಲ್ಲ.....! ಆಗ ಪ್ರವೇಶ ದರವನ್ನೇ ತೆಗೆದು ಹಾಕಿ ಝೂ ಪ್ರವೇಶವನ್ನು ಉಚಿತಗೊಳಿಸಿದ.. ಕೆಲವೇ ಕ್ಷಣಗಳಲ್ಲಿ ಪ್ರಾಣಿ ಸಂಗ್ರಹಾಲಯ ತುಂಬಿ ಹೋಯಿತು. ಆಗ ಅದರ ಮಾಲೀಕನು ಬೋನಿನಲ್ಲಿದ್ದ ಸಿಂಹವನ್ನು ಹೊರಬಿಟ್ಟು ಎಕ್ಸಿಟ್ [ಹೊರ ಹೋಗಲಿಕ್ಕೆ] ಫೀಯನ್ನು ರೂ. 200/- ಮಾಡಿದ....!!! " ಇದೇ ಮೋದಿ ಮಾಡಿದ 500..1000ರೂ.ಗಳ ಮೋಡಿ...😀😜😜😜"