ರವಿಚಂದ್ರನ್ ಅವರ ಪ್ರೇಮಲೋಕ ಈಗ ಬಂದಿದಿದ್ರೆ..
ಕೈದಿಗಳು: ಬಂದ್ಲು ಸಾರ್.. ಓಹೋ.. ಬಂದ್ಲು ಸಾರ್..
ಜೈಲರ್: ನೀನೇನಾ ಶಕುಂತಲಾ..? ಅಲ್ಲಾ ನಾ ಶಶಿಕಲಾ...!!
ಯಾರನ್ನ ನೋಡ್ಬೇಕು?
ನಿಮ್ಮನ್ನೇ ನೋಡ್ಬೆಕು.
ಏನಾಗಬೇಕಾಗಿತ್ತು?
ಅಡ್ಮಿಟಾಗಬೇಕಿತ್ತು..
ಬಂದ್ಲು ಸಾರ್.. ಓಹೋ
ಹೋಗಮ್ಮ ಶಶಿ, ಅಲ್ಲೆ ಇಲ್ಲೇ ಎಡಜಸ್ಟ್ ಮಾಡ್ಕೋ.. ನಿನಗ್ಯಾವ ಸೆಲ್ ಬೇಕೋ ಅದೇ ಸೆಲ್ ಸೆಲೆಕ್ಟ್ ಮಾಡ್ಕೋ...
ಜೈಲರ್: ಹೊಸ ಖೈದಿ ಅಂತ ಬಿಡ್ತಿನಿ. ನಾಳೆಯಿಂದ ನೋಡ್ಕೋತಿನಿ...
ಅಂಡರಸ್ಟ್ಯಾಂಡ್..?
ಯಸ್ ಸರ್....
😀😀😀

Comments
Post a Comment