ತುಂಬಾ ದೊಡ್ಡ ವ್ಯಾಪಾರಸ್ಥನೊಬ್ಬ ಒಂದು ಪ್ರಾಣಿ ಸಂಗ್ರಹಾಲಯ [zoo] ತೆರೆದ.
ಮತ್ತು ಅದರ ಪ್ರವೇಶ ದರ : ರೂ.50 ನಿಗದಿಪಡಿಸಿದ.
ಆದರೆ ಯಾರೂ ಬರಲಿಲ್ಲ...!!
ನಂತರ ಪ್ರವೇಶ ದರವನ್ನು ರೂ.25/- ಕ್ಕೆ ಕಡಿತಗೊಳಿಸಿದ.
ಆದರೂ ಯಾವೊಬ್ಬ ಗಿರಾಕಿಯೂ ಬರಲಿಲ್ಲ....!
ಆಗ ಪ್ರವೇಶ ದರವನ್ನೂ ಮತ್ತೂ ಕಡಿಮೆ ಅಂದರೆ ರೂ.20-00 ಮಾಡಿದ.
ಆಗಲೂ ಗಿರಾಕಿ ಹತ್ತಿರಕ್ಕೂ ಸುಳಿಯಲಿಲ್ಲ.....!
ಝೂ ಮಾಲೀಕನಿಗೆ ತಲೆಕೆಟ್ಟು ಪ್ರವೇಶ ದರವನ್ನು 10-00 ಕ್ಕೆ ಇಳಿಸಿದ.
ಆಗ ಸಹ ಪ್ರಾಣಿ ಸಂಗ್ರಹಾಲಯಕ್ಕೆ ಒಬ್ಬರೂ ಬರಲಿಲ್ಲ.....!
ಆಗ ಪ್ರವೇಶ ದರವನ್ನೇ ತೆಗೆದು ಹಾಕಿ ಝೂ ಪ್ರವೇಶವನ್ನು ಉಚಿತಗೊಳಿಸಿದ..
ಕೆಲವೇ ಕ್ಷಣಗಳಲ್ಲಿ ಪ್ರಾಣಿ ಸಂಗ್ರಹಾಲಯ ತುಂಬಿ ಹೋಯಿತು.
ಆಗ ಅದರ ಮಾಲೀಕನು ಬೋನಿನಲ್ಲಿದ್ದ ಸಿಂಹವನ್ನು ಹೊರಬಿಟ್ಟು
ಎಕ್ಸಿಟ್ [ಹೊರ ಹೋಗಲಿಕ್ಕೆ] ಫೀಯನ್ನು ರೂ. 200/- ಮಾಡಿದ....!!!
" ಇದೇ ಮೋದಿ ಮಾಡಿದ 500..1000ರೂ.ಗಳ ಮೋಡಿ...😀😜😜😜"

Comments
Post a Comment