State Bank of Mysore in Hubli:
ಇನ್ನೂ ಬಾಗಿಲು ತೆರಿಯದ SBM bank na ಹೊರಗೆ ಜನರು ನೋಟನ್ನು ಅದಲು ಬದಲು ಮಾಡಿಕೊಳ್ಳಲು ದೊಡ್ಡದಾದ ಸಾಲಿನಲ್ಲಿ ನಿಂತಿದ್ದರು.
🚶🏻ವ್ಯಕ್ತಿಯೊಬ್ಬ ಪದೇ ಪದೇ ಮುಂದೆ ಹೋಗಲು ಪ್ರಯತ್ನಿಸಿತ್ತಿದ್ದ.
ಅವನನ್ನು ಸಾಲಿನಲ್ಲಿ ನಿಂತವರು ಹಿಂದಕ್ಕೆ ಎಳೆಯುತ್ತಿದ್ದರು.
5-6 ಬಾರಿ ಎಳೆದ ನಂತರ ಅವನು ಜೋರಾಗಿ ಚೀರಿದ:
"ಲೇ!!! ಹುಚ್ಚು nan ಮಕ್ಕಳ Bank manager ನಾನು ಬಿಡ್ರಲೆ.........
😝 😝 😃 😃
😆 😆 😆 😆 😆 😆 😆

Comments
Post a Comment