State Bank of Mysore in Hubli: ಇನ್ನೂ ಬಾಗಿಲು ತೆರಿಯದ SBM bank na ಹೊರಗೆ ಜನರು ನೋಟನ್ನು ಅದಲು ಬದಲು ಮಾಡಿಕೊಳ್ಳಲು ದೊಡ್ಡದಾದ ಸಾಲಿನಲ್ಲಿ ನಿಂತಿದ್ದರು. 🚶🏻ವ್ಯಕ್ತಿಯೊಬ್ಬ ಪದೇ ಪದೇ ಮುಂದೆ ಹೋಗಲು ಪ್ರಯತ್ನಿಸಿತ್ತಿದ್ದ. ಅವನನ್ನು ಸಾಲಿನಲ್ಲಿ ನಿಂತವರು ಹಿಂದಕ್ಕೆ ಎಳೆಯುತ್ತಿದ್ದರು. 5-6 ಬಾರಿ ಎಳೆದ ನಂತರ ಅವನು ಜೋರಾಗಿ ಚೀರಿದ: "ಲೇ!!! ಹುಚ್ಚು nan ಮಕ್ಕಳ Bank manager ನಾನು ಬಿಡ್ರಲೆ......... 😝 😝 😃 😃 😆 😆 😆 😆 😆 😆 😆
Whatever posted on this blog is only the messages I got in the WhatsApp, Send useful information to nlitemedia.hka.public@blogger.com, We will post directly on my blog.