ತುಂಬಾ ಹೂಟ್ಟೆ ಹಸೀತಾ ಇತ್ತು., ಹೋಟೆಲ್ ಗೆ ಹೋಗಿ 2 ಪ್ಲೇಟ್ ಇಡ್ಲಿ ಆರ್ಡರ್ ಮಾಡ್ದೆ.,
ಒಂದ್ ಪ್ಲೇಟ್ ತಿಂದ್ ತಕ್ಷಣಾ ಹೂಟ್ಟೆ ತುಂಬೊಯ್ತು. ತಕ್ಷಣಕ್ಕೆ ಏನ್ ಮಾಡ್ಬೇಕು ಅಂತಾ ಗೊತ್ತಾಗ್ಲಿಲ್ಲಾ.,
ತಕ್ಷಣಕ್ಕೆ ನೆನಪಾಗಿದ್ದು Olx.com. . ಫೋಟೋ ತೆಗ್ದೆ ಮತ್ತು Olx ನಲ್ಲಿ ಡವ್ನ್ಲೋಡ್ ಮಾಡ್ದೆ., ನನ್ನ ಒಂದ್ ಪ್ಲೇಟ್ ಇಡ್ಲಿ ಬೈಯ್ಯರ್ಸ್ ಪಕ್ಕದ್ ಟೇಬಲ್ಲಲ್ಲೇ ಇದ್ರು.
5 ನಿಮಿಷದಲ್ಲಿ ನನ್ನ ಇಡ್ಲಿ ಪ್ಲೇಟ್ ಮಾರಾಟವಾಯ್ತು. ಅದೇ ದುಡ್ಡಲ್ಲಿ ನಾನು ಕಾಫೀನೂ ಕುಡ್ದೆ. ಥಾಂಗ್ಸ್ ಟು Olx.com

Comments
Post a Comment