Skip to main content
ವಿಶ್ವನಾಥ ಬಸ್ ಸ್ಟಾಂಡಲ್ಲಿ ನಿಂತಿದ್ದ.
.
.
ಪಕ್ಕದಲ್ಲಿದ್ದ ಕಾಲೇಜು ಹುಡುಗಿಗೆ  ವಿಶ್ವನಾಥನ  ಮೇಲೆ ಲವ್ವಾಯಿತು
.
.
 ಯಾವುದೇ ಹಿಂಜರಿಕೆ ಇಲ್ಲದೇ ಅಲ್ಲಿಯೇ ಪ್ರಪೋಸ್ ಮಾಡಿದಳು 'ಐ ಲವ್ ಯೂ..
.
.
 ನನ್ನ ಮದುವೆ ಆಗ್ತೀರಾ?  ಅಂತ.

ಅದಕ್ಕೆ ವಿಶ್ವನಾಥ ಹೇಳಿದ ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕ ಬದನೆಕಾಯಿ. ಓದುವ ವಯಸ್ಸಿನಲ್ಲಿ ಪ್ರೀತಿಗೀತಿ ಅಂತ ತಲೆ ಕೆಡಿಸಿಕೊಂಡು ಜೀವನವನ್ನು ಹಾಳು ಮಾಡಕೋಬೇಡ. ಚೆನ್ನಾಗಿ ಓದಿ ಒಳ್ಳೆ ಹೆಸರು ಮಾಡು. ನಂತರ ಅಪ್ಪ ಅಮ್ಮ ತೋರಿಸಿದ ಹುಡುಗನನ್ನು ಮದುವೆಯಾಗಿ ಸಂತೋಷದಿಂದಿರು ಎಂದ.
.
.
 ಹುಡುಗಿಗೆ ಬೇಜಾರಾಯಿತು. ನಂತರ ಪತ್ರ ದಲ್ಲಿ  ಏನ್ನನ್ನೋ ಬರೆದು ವಿಶ್ವನಾಥ ಆಕೆಗೆ ನೀಡಿ ಹೇಳಿದ ನಿರಾಸೆಯಾಗಬೇಡ.
.
.
 ಬಿಡುವಿದ್ದಾಗ ಈ ಪತ್ರವನ್ನು ಓದು. ನಿರಾಸೆ ಮಾಯವಾಗಿ  ಜೀವನದಲ್ಲಿ ಹೊಸ ಉತ್ಸಾಹ ಮೂಡುತ್ತದೆ. ಆ ಹುಡುಗಿ ಅಳುತ್ತಾ ಮನೆಗೆ ಹೋದಳು..
.
.
 ಬೇಜಾರಿನಿಂದ ರಾತ್ರಿ ಊಟವನ್ನೂ ಮಾಡದೇ ಹಾಗೆಯೇ ಮಲಗಿದಳು.
.
.
ರಾತ್ರಿ ನಿದ್ದೆ ಯೂ ಬರಲಿಲ್ಲ.
ಆಗ....
ಆ ಪತ್ರ ನೆನಪಾಯಿತು.
ಪತ್ರ ವನ್ನು ತೆಗೆದು ನೋಡಿದಳು. ಅದರಲ್ಲಿ ಹೀಗೆ ಬರೆದಿತ್ತು.
.
.
 ಹುಚ್ಚಿ, ನಿನಗೆ ಕಣ್ಣು ಕಾಣೋದಿಲ್ವಾ?
ನನ್ನ ಹೆಂಡತಿ ಹಿಂದೆಯೇ ನಿಂತಿರುವಾಗ ಪ್ರಪೋಸ್ ಮಾಡ್ತೀಯಲಾ... 😡
ನನಗೂ ನೀನು ಇಷ್ಟ ಆಗಿದ್ದೀಯ
.
.
 ತಗೋ, ಇದು ನನ್ನ ನಂಬರ್. 😝
ಮಿಸ್ ಕಾಲ್ ಕೋಟ್ರೆ ನಾನೇ ಕಾಲ್ ಮಾಡ್ತೀನಿ.
ಐ ಲವ್ ಯು ಟೂ !
.
.
.
      ✌🏼
   😜😜
😀😀😀

Comments