ಚಿಕನ್ ನಿಂದ ತಲೆ ನೋವಿಗೆ ಪರಿಹಾರ.
ನಿಮಗೆ ತಲೆನೋವಿನ ಸಮಸ್ಯೆ ಇದ್ದಲ್ಲಿ ಈ ಮನೆ ಮದ್ದನ್ನು ಮಾಡಬಹುದು.
ಅರ್ಧ ಕೆಜಿ ಚಿಕೆನ್ ಚೆನ್ನಾಗಿ ತೊಳೆದು ಅದಕ್ಕೆ 2 ಚಮಚ ಕೆಂಪು ಮೆಣಸಿನ ಹುಡಿ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಅರ್ಧ ಚಮಚ ಗರಂ ಮಸಾಲಾ, ಸ್ವಲ್ಪ ಹಳದಿ, 3 ಚಮಚ ಮೊಸರು ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿ 15 ನಿಮಿಷದ ಮೇಲೆ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ 120 ml ರಾಯಲ್ ಸ್ಟಾಗ್ ಜೊತೆ ಸೇವಿಸುವುದರಿಂದ ತಲೆ ನೋವು ತಟ್ಟನೆ ಮಾಯಾ ಆಗುತದೆ..
Ki
ಸೂಚನೆ: ರಾಯಲ್ ಸ್ಟಾಗ್ ಬದಲು ಓಲ್ಡ್ ಮಂಕ್, ರೆಡ್ ಲೇಬಲ್, dsp ಬ್ಲಾಕ್ ಕೂಡ ಬಳಸಬಹುದು.😂😂😂

Comments
Post a Comment