ಕುಡಿದರೆ ವಾಸನೆ ಬಾರದಂತಿರಬೇಕು
ಕುಡಿದಿದ್ದು ತಲೆಗೆ ಏರದಂತಿರಬೇಕು
ಏರಿದರೂ ಏರಿದ್ದು ತೋರದಂತಿರಬೇಕು
ಕುಡಿದರೆ ನಾಲಿಗೆ ತೊದಲದಂತಿರಬೇಕು
ಕೈ ಕಾಲು ಅತ್ತಿತ್ತ ಕದಲದಂತಿರಬೇಕು
ಕುಡಿದದ್ದೆ ಮರೆತುಹೋಗದಂತಿರಬೇಕು
ಸ್ವತಂತ್ರವಾಗಿ ಮನೆಗೆ ಹೋಗುವಂತಿರಬೇಕು
ಕುಡಿದರೂ ಕುಡಿಯಲಿಲ್ಲವೆಂದೊಡೆ
ಮಡದಿ ಮೆಚ್ಹಿ ಅಹುದಹುದೆನಬೇಕು..
ಕುಡುಕನೆಂದು ನಿಂದಿಸ
ಬೇಡ!
ಶ್ರೀಗಂಧ ಕಾಣೊ
ಅವನು।
ದೇಶಕೆ ಬೆಳಕನು
ನೀಡಿದ ತ್ಯಾಗಿ.
ತಾನೇ ಕರಗಿ
ಸೊರಗಿದ ಯೋಗಿ.
ಕರ್ಪೂರ ಕಾಣೊ
ಅವನು!!
ದಿನಬೆಳಗಾದರೆ
ಕ್ವಾಟರ್ ಕುಡಿವನು.
ಚಿಲ್ಲರೆ ಉಳಿದರೆ
ಚಕ್ಕುಲಿ ಜಗಿವನು.
ಹೆಂಡತಿ ಮಕ್ಕಳ
ಉಪವಾಸ ಕೆಡವಿ
ದೇಶದ ಬೊಕ್ಕಸ
ತುಂಬಲು ತೆರಳುವ
ಪರೋಪಕಾರಿ ಅವನು।
ಕೆಸರಲಿ ಮಿಂದು
ನೀರನು ಉಳಿಸುವ.
ಊಟವ ಬಿಟ್ಟು
ಅಕ್ಕಿಯ ಉಳಿಸುವ.
ಪಡಿತರಕಾಗಿ
ಪರದಾಡದ ನಿಜ
ಉದಾರಿ ಕಾಣೊ
ಅವನು।
ಮಳೆಯ ಬರಲಿ
ಗಾಳಿಯೆ ಬೀಸಲಿ.
ಉಕ್ಕುತ ಸಾಗರ
ಧರೆಗಪ್ಪಳಿಸಲಿ.
ಬಸ್ಟಾಂಡಲ್ಲೇ ಮಲಗಿ
ಎದ್ದೇಳುವ
ಅಲ್ಪತೃಪ್ತ ಅವನು।
ಯಾರಿಗು ಅಂಜದ
ಬಿಂಕದ ಗಂಡು.
ಅಮಲಲೆ ಅಳುವ
ಮೃದು ಹೂ ಚೆಂಡು.
ಹೊಸತರ ಪರಿಮಳ
ಸುತ್ತಲು ಸೂಸುವ
ಸುಗಂಧರಾಜ ಅವನು
-ಅಖಿಲ ಕರ್ನಾಟಕ ಕುಡುಕರ ಸಂಘ 🍺🍻
ಕುಡಿದಿದ್ದು ತಲೆಗೆ ಏರದಂತಿರಬೇಕು
ಏರಿದರೂ ಏರಿದ್ದು ತೋರದಂತಿರಬೇಕು
ಕುಡಿದರೆ ನಾಲಿಗೆ ತೊದಲದಂತಿರಬೇಕು
ಕೈ ಕಾಲು ಅತ್ತಿತ್ತ ಕದಲದಂತಿರಬೇಕು
ಕುಡಿದದ್ದೆ ಮರೆತುಹೋಗದಂತಿರಬೇಕು
ಸ್ವತಂತ್ರವಾಗಿ ಮನೆಗೆ ಹೋಗುವಂತಿರಬೇಕು
ಕುಡಿದರೂ ಕುಡಿಯಲಿಲ್ಲವೆಂದೊಡೆ
ಮಡದಿ ಮೆಚ್ಹಿ ಅಹುದಹುದೆನಬೇಕು..
ಕುಡುಕನೆಂದು ನಿಂದಿಸ
ಬೇಡ!
ಶ್ರೀಗಂಧ ಕಾಣೊ
ಅವನು।
ದೇಶಕೆ ಬೆಳಕನು
ನೀಡಿದ ತ್ಯಾಗಿ.
ತಾನೇ ಕರಗಿ
ಸೊರಗಿದ ಯೋಗಿ.
ಕರ್ಪೂರ ಕಾಣೊ
ಅವನು!!
ದಿನಬೆಳಗಾದರೆ
ಕ್ವಾಟರ್ ಕುಡಿವನು.
ಚಿಲ್ಲರೆ ಉಳಿದರೆ
ಚಕ್ಕುಲಿ ಜಗಿವನು.
ಹೆಂಡತಿ ಮಕ್ಕಳ
ಉಪವಾಸ ಕೆಡವಿ
ದೇಶದ ಬೊಕ್ಕಸ
ತುಂಬಲು ತೆರಳುವ
ಪರೋಪಕಾರಿ ಅವನು।
ಕೆಸರಲಿ ಮಿಂದು
ನೀರನು ಉಳಿಸುವ.
ಊಟವ ಬಿಟ್ಟು
ಅಕ್ಕಿಯ ಉಳಿಸುವ.
ಪಡಿತರಕಾಗಿ
ಪರದಾಡದ ನಿಜ
ಉದಾರಿ ಕಾಣೊ
ಅವನು।
ಮಳೆಯ ಬರಲಿ
ಗಾಳಿಯೆ ಬೀಸಲಿ.
ಉಕ್ಕುತ ಸಾಗರ
ಧರೆಗಪ್ಪಳಿಸಲಿ.
ಬಸ್ಟಾಂಡಲ್ಲೇ ಮಲಗಿ
ಎದ್ದೇಳುವ
ಅಲ್ಪತೃಪ್ತ ಅವನು।
ಯಾರಿಗು ಅಂಜದ
ಬಿಂಕದ ಗಂಡು.
ಅಮಲಲೆ ಅಳುವ
ಮೃದು ಹೂ ಚೆಂಡು.
ಹೊಸತರ ಪರಿಮಳ
ಸುತ್ತಲು ಸೂಸುವ
ಸುಗಂಧರಾಜ ಅವನು
-ಅಖಿಲ ಕರ್ನಾಟಕ ಕುಡುಕರ ಸಂಘ 🍺🍻
Comments
Post a Comment