#DAVANAGERE-SPECIAL
ನನ್ನ ಊರು #DAVANAGERE,,,,
ಮಳೆಗಾಲದಲ್ಲಿ ಸುರಿಯೋ ಅಬ್ಬರದ ಮಳೆ☔
ಬೇಸಿಗೆಗಾಲದಲ್ಲಿ ಮಾಮೂಲು ಬಿಸಿಲು☀
ಮಳೆ ಬಂದಾಗ ಮೈದುಂಬಿ ಹರಿಯೊ HARIHARA hole
A.V.K ಕಾಲೇಜ್ ನ ಸುಂದರ ಹುಡುಗಿಯರು.👭👩👧👧SITAMMA ಕಾಲೇಜಿನ ಕಲರ್ ಫುಲ್ ಹಳ್ಳಿ ಹುಡುಗಿರು💇.
ಅವ್ರ ಹಿಂದೆ beet ಹಾಕೊ ಬಿಂದಾಸ್ ಹುಡುಗರು.😎
ಫ್ರೆಂಡ್ಸ್ ಜಾಲಿ ರೈಡ್ ಗೆ NH4 ಹೆದ್ದಾರಿ, ⛈🌩
SIGANDUR ಹೋಟಲ್ ಮಸಾಲೆದೋಸೆ,
ಫೇಮಸ GADIYAR KAMBA ಪಾನ್ ಶಾಪ್ ...
RAM & CO CORNER ಹೋಟೆಲ್ ಮಿಸಳ್
VAIN PALACE ಬಾರ್ ಚಿಲ್ಡ್ ಬಿಯರ್.....🍾
HAHAR ಬೇಕರಿ ಕೇಕ್ ಮತ್ತು ಸ್ವೀಟ್ಸ್🍧🍨🍰
GUNDI CIRKAL ಫಾಸ್ಟ ಫುಡ ಗೋಭಿ ಮಚೂರಿ ಸೆಂಟರ್ . 🌯
ಚಳಿಗೆ ಬಸ್ಟಾಂಡ್ ಹೋಟೆಲ್ ಟೀ☕
ಕ್ರಿಕೆಟ್ ಗೇ HIGH SCHOOL FILD
ಗರ್ಲ್ ಫ್ರೆಂಡ್ ಜೊತೆ VISHVESHVARAIYA PARK
ಲವ್ ಫೇಲೂರ್ ಆದ್ರೆ ಬೇಜಾರ್ ಮರಿಯೋಕೆ ಬೀಯರ ಕುಡ್ಯಾಕ STEDIAM GROUND
ಫ್ರೆಂಡ್ಸ್ ಜೊತೆ ಟೈಮ್ ಪಾಸ್ ಗೆ ,DENTAL ಕಾಲೆಜು ಇಂದ NUTAN ಕಾಲೇಜು A.V.K ಕಾಲೆಜ ಗೆ bike ride🚴🏻🚵🏼
🚶♀🚶♀🚶♀
ಸ್ವಿಮ್ಮಿಂಗ್ಗೆ DAVAN'S SWIMINGFUL
ಫೇಮಸ್ VINOBA NAGAR ಗಣಪತಿ
A.R.G COLLEGE GANAPATHI ವಿಸರ್ಜನೆ ಟೈಮಲ್ಲಿ ಲೋಕಲ ಡ್ಯಾನ್ಸು,🏃🏻🏃🏻
ಬಸ್ ಸ್ಟಾಂಡ್ ನಲ್ಲಿ ಹುಡುಗೀರ ಮುಂದೆ ಫ್ರೀ ಶೋ, ಲೈಟಾಗಿ ಕೋಲ್ಡ್ ವಾರ್ ಗಳು.
ಲವರ್ ಗೆ ಟ್ರೀಟ್ ಕೊಡೋಕೆ, , ,ICE LAND ಫಾಸ್ಟ ಫುಡ....
ಬಸ್ ಸ್ಟಾಂಡ ಹತ್ತಿರ ಕಬ್ಬಿನ ಹಾಲು, ಕಾಫಿ, ಐಸ್ ಕ್ರೀಮ್🍧🍡
ಲೊಕಲ್ ಹುಡುಗ್ರು 🚜🚗🚗
ಕೋಟಿ ಕೋಟಿ ಕೊಟ್ರು ಈ ಥರಾ ಜೀವನ ಪ್ರಪಂಚದಲ್ಲಿ ಎಲ್ಲೂ ಸಿಗಲ್ಲರಿ...
ಸ್ನೇಹಕ್ಕೂ ಸೈ. ಸಂಸ್ಕೃತಿಗೂ ಜೈ.
"ನಮ್ಮ DAVANAGERE"👌

Comments
Post a Comment