Skip to main content
📢ಕೆಂಪೇಗೌಡ ಚಿತ್ರದ ಆರುಮುಗನ ಡೈಲಾಗ್

ಏನ್ ಶಾಕ್ ಆಯ್ತಾ😳
 ಆಗಿರ್ಲೇಬೇಕು
ಆಗ್ಲೆಬೇಕು ಅಂತ ತಾನೇ
ಮೆಸೇಜ್ ಮಾಡಿದ್ದು

ಮೆಸೇಜ್ ಬರೆದಿದ್ದು ಬೇರೆಯವರೆ
ಆದರೆ ಪಾರವರ್ಡ ಮಾಡಿದ್ದು ನಾನು

ನೆಟ್‌ವರ್ಕ್ ಬರದಿರೋ ಊರಲ್ಲಿ
ಆಪರ್ ಇಲ್ದಿರೋ ಸಿಮ್ಮಲ್ಲಿ ನನಗೆ
ನನಗೆ ಮೆಸೇಜ್ ಮಾಡ್ದೇ ಅಲ್ವಾ
ಈಗೇನ್ ಮಾಡ್ತಿಯಾ

ಇದು ನನ್ನ jio ಸಿಮ್ಮ್

ಮೆಸೇಜ್ ತೆಗೆದು ಓದುತ್ತಿದರೆ
ಏರಟೆಲ್ ಅದುರೋಗುತ್ತೆ

ಮೆಸೇಜ್ ಬರೆದು ಸೇಂಡ್
ಮಾಡಿದರೆ, ಐಡಿಯಾ, ವೋಡಾಫೋನ,
ಡೊಕೋಮೊ ನಡುಗೋಗುತ್ತೆ

ಇದು Jio  ಸಿಮ್ಮ್ ಕಣೋ

ಇನ್ಮೇಲೆ Jio ನವರು
ಆಪರ್ ಕೊಡ್ತಾನೆ ಇರ್ತಾರೆ
ನಮ್ಮ ಹುಡುಗರು ಮೆಸೇಜ್
ಕಳಿಸ್ತಾನೆ ಇರ್ತಾರೆ

ಯಾಕಪ್ಪ ಇವನಿಗೆ ನಂಬರ್ ಕೊಟ್ಟೆ
ಯಾಕಪ್ಪಇವನಿಗೆ ಮೆಸೇಜ್ ಮಾಡ್ದೇ ಅಂತ ಪ್ರತಿ ದಿನ
ಪ್ರತಿ ಕ್ಷಣ ಚಾರ್ಜ್ ಇಲ್ದೇ
ನಿನ್ನ ಮೊಬೈಲ್ ಸಾಯಬೇಕು

ಇದು Jio  ಸಿಮ್ಮ್ ಕಣ್ರೋ😇

ನಕ್ಕಿದ್ದು ಸಾಕು ಫ್ರೆಂಡ್ಸ್ ಗೆ ಶೇರ್ ಮಾಡಿ ಅವರನ್ನು ನಗಿಸಿ😝😜😝

Comments