Skip to main content
*🌷ಮುಂಜಾನೆ ಮಾತು🌷*
*"ಸಾವಿರ ನೋವುಗಳ ಮಧ್ಯೆ ಮನಸ್ಸು ನಗಲು ಸಾಧ್ಯವಿಲ್ಲ..!"*
*"ಆದರೆ,*
*ಸಾವಿರ ಮುಳ್ಳುಗಳ ಮಧ್ಯೆ ಹೂ ಅರಳಲು ಸಾಧ್ಯ..!"*
*ಅಂತ ಅರಳುವ ಹೂ ಸದಾ ನೀವಾಗಿರಿ..*
*ನಿಮ್ಮ ಮುಖದಲ್ಲಿ ಮಂದಹಾಸ ಸದಾ ಚಿಮ್ಮುತಿರಲಿ..!*
          💐 *ಶುಭೋದಯ*💐            ‌              *💐ಶುಭದಿನ💐*

Comments