ಪತ್ನಿಯು ತನ್ನ ಪತಿಯ ಕಾಲು ಏಕೆ ಒತ್ತಬೇಕು ಎಂಬುದರ ಹಿಂದೆ ಗ್ರಹಗಳ ಕಾರಣವಿದೆ .!!! ಪುರುಷನ ಮಂಡಿಯಿಂದ ಹಿಡಿದು ಪಾದದವರೆಗೆ ಶನಿ ಇರುತ್ತಾನಂತೆ, ಸ್ತ್ರೀಯ ಕೈಯಿಂದ ಹಿಡಿದು ಅಂಗುಷ್ಠದವರೆಗೆ ಶುಕ್ರನಿರುತ್ತಾನಂತೆ, ಶುಕ್ರನ ಪ್ರಭಾವ ಶನಿಯ ಮೇಲೆ ಬಿದ್ದಾಗ ಧನ ಪ್ರಾಪ್ತಿಯಾಗುತ್ತದಂತೆ. ಅದ್ದರಿಂದಲೇ ಲಕ್ಷ್ಮಿ ದೇವಿಯು ಶ್ರೀಮನ್ನಾರಾಯಣನ ಪಾದವನ್ನು ಸದಾ ಒತ್ತುತ್ತಾ ಧನ ಲಕ್ಷ್ಮಿಯಾಗುತ್ತಾಳೆ.
ಜನ ಹಿತಕ್ಕಾಗಿ ಈ ಸಂದೇಶ..!!
ಗೆಳೆಯರೆ ನೀವೂ ನಿಮ್ಮ ಪತ್ನಿಯ ತನಕ ಈ ಸಂದೇಶ ತಲುಪಿಸಿ ಪ್ರತಿದಿನ ಪಾದವನ್ನು ಒತ್ತಿಸಿಕೊಂಡು ಸಿರಿವಂತರಾಗಿ ಬಾಳಿ.
ಸೂಚನೆ: ಅಡ್ಡ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ
ಜನ ಹಿತಕ್ಕಾಗಿ ಈ ಸಂದೇಶ..!!
ಗೆಳೆಯರೆ ನೀವೂ ನಿಮ್ಮ ಪತ್ನಿಯ ತನಕ ಈ ಸಂದೇಶ ತಲುಪಿಸಿ ಪ್ರತಿದಿನ ಪಾದವನ್ನು ಒತ್ತಿಸಿಕೊಂಡು ಸಿರಿವಂತರಾಗಿ ಬಾಳಿ.
ಸೂಚನೆ: ಅಡ್ಡ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ
Comments
Post a Comment