👌👌👌 *ಶುಭ ನುಡಿ*👌👌👌
*ಕೆಲವರು ಕಷ್ಟದ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಬೇಸರಿಸಬೇಡಿ. ಕತ್ತಲು ಆವರಿಸಿದಾಗ ಅವರು ಹುಡುಕುವ ದೀಪ ನೀವು. ಅವರ ಬದುಕಲ್ಲಿ ಬೆಳಕು ತುಂಬಲು ನಿಮ್ಮನ್ನು ಹುಡುಕುತ್ತಾರೆ ಎಂಬುದನ್ನು ಅರಿತು ಖುಷಿಪಡಿ.*
*💐ಶುಭೋದಯ💐*

Comments
Post a Comment