ತಂದೆ:- ಮಕ್ಕಳೇ, ನಿಮಗೇನ್ ಬೇಕು?
ಮಕ್ಕಳು:- ನಮಗೆ ಚಾಕ್ಲೇಟ್ ,ಐಸ್ ಕ್ರೀಂ,ಪಾನಿಪುರಿ,ಕಾರ್,ಮನೆ,ಸೈಟು,
ದುಡ್ಡು ಎಲ್ಲಾ ಬೇಕು.
ತಂದೆ:- (ಗೊಣಗುತ್ತಾ) ಎಂತಹಾ ಮಕ್ಕಳೋ?.......ಒಂದು ದಿನಾನಾದರೋ
ಬೇರೆ ಅಮ್ಮ ಬೇಕು ಅಂತ ಕೇಳಿದಿರ 😂😜
ಮಕ್ಕಳು:- ನಮಗೆ ಚಾಕ್ಲೇಟ್ ,ಐಸ್ ಕ್ರೀಂ,ಪಾನಿಪುರಿ,ಕಾರ್,ಮನೆ,ಸೈಟು,
ದುಡ್ಡು ಎಲ್ಲಾ ಬೇಕು.
ತಂದೆ:- (ಗೊಣಗುತ್ತಾ) ಎಂತಹಾ ಮಕ್ಕಳೋ?.......ಒಂದು ದಿನಾನಾದರೋ
ಬೇರೆ ಅಮ್ಮ ಬೇಕು ಅಂತ ಕೇಳಿದಿರ 😂😜
Comments
Post a Comment