💐💐💐 *ಅಮೃತವಾಣಿ*💐💐💐
*ಒಂದು ಬಾಣ ನಮ್ಮನ್ನು ತಿವಿದಾಗ ಅಷ್ಟೊಂದು ನೋವಾಗಲಾರದು. ಆದರೆ ಆ ಬಾಣ ಹೊರಟಿದ್ದು ನಮ್ಮವರು ಎನಿಸಿಕೊಂಡವರ ಬಿಲ್ಲಿನಿಂದ ಎಂಬ ಅರಿವಾದಾಗ ಹಿಂಸೆಯಾಗುವುದು ಖಂಡಿತ. ಮಾತಿನ ಬಾಣವೋ ಅಥವಾ ದ್ರೋಹದ ಬಾಣವೋ ಎನ್ನುವುದಕ್ಕಿಂತ ಚುಚ್ಚಿದವರು "ನಮ್ಮವರು" ಎನ್ನುವುದೇ ಗಮನಾರ್ಹ....💐💐💐💐ಶುಭೋದಯ ಶುಭದಿನ 💐💐💐💐

Comments
Post a Comment