*ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ*
*ಸಾವಿರ ಸಲ ಸೋತರು ಇನ್ನೊಮ್ಮೆ ಸೋಲುವುದಕ್ಜೆ ಸಿದ್ಧರಾಗಬೇಕು ಎನ್ನುವ ಛಲ ಒಂದಿದ್ದರೆ ಸಾಕು ನಿಮ್ಮ ಗೆಲುವಿಗೆ ಆ ಸಾವಿರ ಸೋಲುಗಳು ಮೆಟ್ಟಿಲುಗಳಾಗುತ್ತವೆ. ಗೆಲುವು ಕ್ಷಣಿಕ ಸಂತೋಷ ಕೊಡುತ್ತದೆ ಆದರೆ ಸೋಲು ಶಾಸ್ವತ ಅನುಭವ ಕೊಡುತ್ತದೆ*
*ಎಲ್ಲರಿಗೂ ಈ ದಿನ ಶುಭತರಲಿ*
*ಶುಭೋದಯ*

Comments
Post a Comment