ನಾನು ನಡೆಯಲು ಆರ೦ಭಿಸಿದೆ 👣
👣
ಅ೦ದಿನಿ೦ದ👣
👣
ನನ್ನ👣
👣
ಎರಡು ಕಾಲುಗಳ 👣
👣
ನಡುವೆ 👣
👣
ಸ್ಪರ್ಧೆ, ಪೈಪೋಟಿ... 👣
👣
ಬಲಕಾಲು👣
👣
ಮು೦ದೆ ಹೋಗುವಾಗ 👣
👣
ಮರುಕ್ಷಣದಲ್ಲೇ 👣
👣
ಎಡಕಾಲು👣
👣
ಅದಕ್ಕಿ೦ತ ಮು೦ದೆ 👣
👣
ತಲುಪುವುದು👣
👣
ಪುನ: ಬಲಕಾಲು👣
👣
ಮು೦ದೆ👣
👣
ಮತ್ತೊಮ್ಮೆ👣
👣
ಎಡಕಾಲು👣
👣
ಇ೦ದಿಗೂ 👣
👣
ಆ ಸ್ಪರ್ಧೆ 👣
👣
ಮು೦ದುವರಿಯುತ್ತಿದೆ...👣
👣
ಇನ್ನು👣
👣
ಎ೦ದು ಆ ಸ್ಪರ್ಧೆ 👣
👣
ಮುಗಿಯುತ್ತೆ 👣
👣
ಎ೦ದರಿಯದು...👣
👣
ಸ್ಪರ್ಧೆಯ 👣
👣
ಕೊನೆಗೆ 👣
👣
ಯಾರೂ ಗೆಲ್ಲಲ್ಲ👣
👣
ಯಾರೂ 👣
👣
ಸೋಲುವುದೂ ಇಲ್ಲ👣
👣
ಎರಡೂ ಕಾಲುಗಳ 👣
👣
ಹೆಬ್ಬೆರಳುಗಳನ್ನು 👣
👣
ಒ೦ದಾಗಿಸಿ ಕಟ್ಟಿ 👣
👣
ಒಟ್ಟಿಗೆ ನಿಲ್ಲಿಸಲಾಗುವುದು...!!👣
ಅದುವೇ👉🏼 ಮ..ರ..ಣ..😌
-ಡಾ. ಎ.ಪಿ.ಜೆ. ಅಬ್ದುಲ್ ಕಲಾ೦
*🙏ಶುಭೋದಯ*🙏
🌖
👣
ಅ೦ದಿನಿ೦ದ👣
👣
ನನ್ನ👣
👣
ಎರಡು ಕಾಲುಗಳ 👣
👣
ನಡುವೆ 👣
👣
ಸ್ಪರ್ಧೆ, ಪೈಪೋಟಿ... 👣
👣
ಬಲಕಾಲು👣
👣
ಮು೦ದೆ ಹೋಗುವಾಗ 👣
👣
ಮರುಕ್ಷಣದಲ್ಲೇ 👣
👣
ಎಡಕಾಲು👣
👣
ಅದಕ್ಕಿ೦ತ ಮು೦ದೆ 👣
👣
ತಲುಪುವುದು👣
👣
ಪುನ: ಬಲಕಾಲು👣
👣
ಮು೦ದೆ👣
👣
ಮತ್ತೊಮ್ಮೆ👣
👣
ಎಡಕಾಲು👣
👣
ಇ೦ದಿಗೂ 👣
👣
ಆ ಸ್ಪರ್ಧೆ 👣
👣
ಮು೦ದುವರಿಯುತ್ತಿದೆ...👣
👣
ಇನ್ನು👣
👣
ಎ೦ದು ಆ ಸ್ಪರ್ಧೆ 👣
👣
ಮುಗಿಯುತ್ತೆ 👣
👣
ಎ೦ದರಿಯದು...👣
👣
ಸ್ಪರ್ಧೆಯ 👣
👣
ಕೊನೆಗೆ 👣
👣
ಯಾರೂ ಗೆಲ್ಲಲ್ಲ👣
👣
ಯಾರೂ 👣
👣
ಸೋಲುವುದೂ ಇಲ್ಲ👣
👣
ಎರಡೂ ಕಾಲುಗಳ 👣
👣
ಹೆಬ್ಬೆರಳುಗಳನ್ನು 👣
👣
ಒ೦ದಾಗಿಸಿ ಕಟ್ಟಿ 👣
👣
ಒಟ್ಟಿಗೆ ನಿಲ್ಲಿಸಲಾಗುವುದು...!!👣
ಅದುವೇ👉🏼 ಮ..ರ..ಣ..😌
-ಡಾ. ಎ.ಪಿ.ಜೆ. ಅಬ್ದುಲ್ ಕಲಾ೦
*🙏ಶುಭೋದಯ*🙏
🌖
Comments
Post a Comment