⚘💐🙏 *ಶುಭೋದಯ* 🙏💐⚘
🌻 *ಶುಭದಿನ* 🌻
⚘""ಈ ಪ್ರೇರಣಾ ಸಾಲನ್ನು ಓದಿ""⚘
🌷ಮುಂಜಾನೆಯ ಶುಭಾಶಯಗಳು 💐
"" *_ಸುಪ್ರಭಾತ_* ""
✨✨ಶ್ರೇಷ್ಟ✨✨
👤ಮನುಷ್ಯ ಎಷ್ಟೇ ಕೆಂಪಗಿದ್ದರೂ
ಅವನ ನೆರಳು ಕಪ್ಪಗೆ ಇರುತ್ತದೆ.
🌿ನಾನು ಶ್ರೇಷ್ಟ ಅನ್ನುವುದು
ಆತ್ಮವಿಶ್ವಾಸ🌸
🍂ನಾನೇ ಶ್ರೇಷ್ಟ ಎನ್ನುವುದು
ಅಹಂಕಾರ🔅
" *ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ* *ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ*........,
" *ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ*.......
* Happy day *
*ಶುಭ ಮುಂಜಾನೆಯ*
🙏🙏 *ನಮಸ್ಕಾರ* 🙏🙏 🙏 *ಸರ್ವೇ ಜನಾ ಸುಖಿನೋಭವಂತು* 🙏
🌹🌺🤝🌺🌹

Comments
Post a Comment