*ಭಾರತದ ಶಾಸನವು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ?*
*ಹಾಗಾದರೆ ಇದನ್ನು ಓದಿ*
```1) *ಒಬ್ಬ ವ್ಯಕ್ತಿಯು 1 ಚುನಾವಣೆಗೆ 2 ಕ್ಷೇತ್ರದಲ್ಲಿ ಓಟಿಗೆ
ನಿಲ್ಲಬಹುದು* ,
*ಆದರೆ , ಒಬ್ಬ ಪ್ರಜೆ 1 ಚುನಾವಣೆಗೆ 2 ಕ್ಷೇತ್ರದಲ್ಲಿ ಮತ
ಹಾಕುವಂತಿಲ್ಲ*.
2) ನೀವು ಜೈಲಲ್ಲಿದ್ದರೆ ಮತ ಹಾಕುವಂತಿಲ್ಲ ,
ಆದರೆ , ಅಭ್ಯರ್ಥಿ ಜೈಲಲ್ಲಿದ್ದು ಚುನಾವಣೆ ಎದುರಿಸಬಹುದು.
3) *ಯಾರಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ
ಜೀವನ ಪರ್ಯಂತ ಸರಕಾರದ ನೌಕರಿ ಸಿಗೋದಿಲ್ಲ* ,
*ಆದರೆ , ರಾಜಕಾರಣಿಗಳು ಎಷ್ಟೇ ಸಲ ಜೈಲಿಗೆ ಹೋದರೂ ಸಹ ಅವರು
ಬಯಸಿದ ಹಾಗೆ ಶಾಸಕ, ಸಂಸದ, ಮಂತ್ರಿ, ಮುಖ್ಯ
ಮಂತ್ರಿ, ಪ್ರಧಾನಿ, ರಾಷ್ಟ್ರಪತಿ... ಏನೂ ಆಗಬಹುದು*.
*4) ಬ್ಯಾಂಕಲ್ಲಿ ನೌಕರಿ ಬೇಕಾದಲ್ಲಿ ನಾವು ಡಿಗ್ರಿ
ಪಡೆದಿರಬೇಕು* ,
*ಆದರೆ , ರಾಜಕಾರಣಿಗಳು ಹಣಕಾಸಿನ ಸಚಿವರಾಗಲು ಯಾವ
ಡಿಗ್ರಿಯ ಅವಶ್ಯಕತೆ ಇಲ್ಲ*.
*5) ನಮಗೆ ಸೇನೆಯಲ್ಲಿ ಕೆಲಸ ಸಿಗಲು ಡಿಗ್ರಿ ಜೊತೆ
10 ಕಿ.ಮೀಟರ್ ದೂರ ಓಡಿ ತೋರಿಸ್ಬೇಕು* ,
*ಆದರೆ , ರಾಜಕಾರಣಿಗಳು ಅವಿದ್ಯಾವಂತ ರಾದರೂ, ದುಢೂತಿ
ದೇಹವಿದ್ದರೂ ಸೇನಾ ಸಚಿವರಾಗಬಹುದು*.
*೬) ಅಲ್ಲದೆ ಯಾರ ಇಡೀ ವಂಶವು
ಅನಕ್ಷರಸ್ಥರ ಕುಟುಂಬ ಆಗಿರುವುದೋ ಆ ವಂಶದ
ವ್ಯಕ್ತಿಯು ಶಿಕ್ಷಣ ಸಚಿವರಾಗಬಹುದು & ಯಾವ ರಾಜಕಾರಣಿಯ
ಮೇಲೆ ಸಾವಿರಾರು ಕೇಸುಗಳಿದ್ದರೂ ಆ ವ್ಯಕ್ತಿಯು
ಪೋಲೀಸರಿಗೆ ಚೀಫ್ ಅಂದರೆ ಗೃಹ
ಮಂತ್ರಿ ಆಗಬಹುದು*.
*ನಿಮಗೆ ಈ ಪದ್ಧತಿಯನ್ನು ಬದಲಾಯಿಸುವ ಬಯಕೆ
ಇದ್ದಲ್ಲಿ, ಪ್ರಜೆ & ರಾಜಕಾರಣಿಗಳಿಗೆ ಒಂದೇ ನಿಯಮ
ಬೇಕೆಂದು ಬಯಸಿದಲ್ಲಿ ಇದನ್ನು
ಎಲ್ಲರೊಂದಿಗೂ ಶೇರ್ ಮಾಡಿ*.
*ಶ್ರೀ. ದೇಶಪಾಂಡೆ, ಸರಕಾರಿ ವಕೀಲರು,
ಮುಂಬಯಿ ಉಚ್ಛ ನ್ಯಾಯಾಲಯ ಮುಂಬಯಿ.```

Comments
Post a Comment